ಜನರಿಗೆ ಅಧಿಕಾರ

ತನ್ನ ಕೆಲಸವನ್ನು ಎಲ್ಲರಿಗೂ ತೋರಿಸುವ, ತಾನು ಮಾಡಿದ್ದಕ್ಕೆ ಜವಾಬ್ದಾರಿ ತೆಗೆದುಕೊಳ್ಳುವ, ಮತ್ತು ಬದಲಾವಣೆ ತರುವ ಧೈರ್ಯವಿರುವ ಸರ್ಕಾರ.

ನಮ್ಮ ಕೆಲಸ
ಶಿಕ್ಷಣಆರೋಗ್ಯರೈತರುಉದ್ಯೋಗಮೂಲಸೌಕರ್ಯಆಡಳಿತಪಾರದರ್ಶಕತೆವಿಕೇಂದ್ರೀಕರಣಶಿಕ್ಷಣಆರೋಗ್ಯರೈತರುಉದ್ಯೋಗಮೂಲಸೌಕರ್ಯಆಡಳಿತಪಾರದರ್ಶಕತೆವಿಕೇಂದ್ರೀಕರಣ
ಉಚಿತ ಸೇವೆ

ಯುಸಿಪಿ ಸಹಾಯ ಕೇಂದ್ರ

ಪಿಂಚಣಿ, ಪಡಿತರ ಚೀಟಿ, ಬೆಳೆ ವಿಮೆ, ಭೂ ದಾಖಲೆ ಅಥವಾ ಊರಿನ ಸಮಸ್ಯೆ ಇದೆಯೇ? ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಕಳುಹಿಸಿ - ನಮ್ಮ ಸ್ವಯಂಸೇವಕರು ಉಚಿತವಾಗಿ ಸಹಾಯ ಮಾಡುತ್ತಾರೆ.

ವಾಟ್ಸ್‌ಆ್ಯಪ್‌ನಲ್ಲಿ ಸಹಾಯ ಪಡೆಯಿರಿ (ಶೀಘ್ರದಲ್ಲೇ)

ನಾವು ಭಾರತಕ್ಕಾಗಿ ಹೊಸ ಬಗೆಯ ರಾಜಕಾರಣ ಕಟ್ಟುತ್ತಿದ್ದೇವೆ - ಪ್ರಾಮಾಣಿಕ, ಎಲ್ಲರಿಗೂ ಕಾಣುವ, ಮತ್ತು ಜನರ ದಿನದ ಬದುಕನ್ನು ನಿಜವಾಗಿ ಸುಧಾರಿಸುವ ರಾಜಕಾರಣ. ಎಡವೂ ಅಲ್ಲ, ಬಲವೂ ಅಲ್ಲ - ಪ್ರತಿಯೊಬ್ಬರ ಏಳಿಗೆಯೇ ನಮ್ಮ ಗುರಿ.

ನಾವು ಯಾವುದಕ್ಕಾಗಿ ನಿಲ್ಲುತ್ತೇವೆ

ಜನರಿಗೆ ಅಧಿಕಾರ

ಮುಚ್ಚಿದ ಬಾಗಿಲ ಹಿಂದೆ ಅಲ್ಲ - ತೀರ್ಮಾನಗಳನ್ನು ಜನರೊಂದಿಗೆ ತೆಗೆದುಕೊಳ್ಳುತ್ತೇವೆ. ನಿಮ್ಮ ಮಾತು ಯೋಜನೆಯನ್ನು ರೂಪಿಸುತ್ತದೆ.

ಮುಕ್ತ ಸರ್ಕಾರ

ಮುಕ್ತ ಬಜೆಟ್, ಮುಕ್ತ ಮಾಹಿತಿ, ಮುಕ್ತ ತೀರ್ಮಾನ - ನೀವು ನೋಡಬಲ್ಲ ಸರ್ಕಾರ.

ನಮ್ಮ ಕೆಲಸಕ್ಕೆ ನಾವೇ ಜವಾಬ್ದಾರಿ

ನಾವು ಮಾಡುವ ಕೆಲಸಕ್ಕೆ ನಾವೇ ಜವಾಬ್ದಾರಿ. ಸ್ಪಷ್ಟ ಭರವಸೆ, ಪರಿಶೀಲಿಸಬಹುದಾದ ಫಲಿತಾಂಶ.

ಸಮಾನತೆ ಮತ್ತು ಏಳಿಗೆ

ಎಲ್ಲರಿಗೂ ಸಮಾನ ಗೌರವ, ಮತ್ತು ಪ್ರತಿ ಊರು ಮತ್ತು ಪ್ರದೇಶ ತಲುಪುವ ಏಳಿಗೆ.

ಮಹಿಳೆಯರು, ಮಕ್ಕಳು, ಯುವಜನ ಮತ್ತು ರೈತರು ಮೊದಲು

ಪ್ರತಿ ಯೋಜನೆಯಲ್ಲಿ ಅವರ ಸುರಕ್ಷತೆ, ಶಿಕ್ಷಣ, ಉದ್ಯೋಗ ಮತ್ತು ಗೌರವಕ್ಕೆ ಮೊದಲ ಆದ್ಯತೆ.

ಬದಲಾವಣೆಯ ಭಾಗವಾಗಿ

ಉತ್ತಮವನ್ನು ಬಯಸುವ ಜನರಿಂದ ಬದಲಾವಣೆ ಆರಂಭವಾಗುತ್ತದೆ. ನಿಮ್ಮ ಧ್ವನಿ ಸೇರಿಸಿ.

ನಮ್ಮ ಕೆಲಸ
ಸಲಹೆ ನೀಡಿ